‘ನಾನು ಈಗಷ್ಟೇ ನನ್ನ ನಾಯಿಯನ್ನು ಕಳೆದುಕೊಂಡೆ.’‘ಹೌದಾ, ಈ ಬಗ್ಗೆ ನೀನೇಕೆ ಪತ್ರಿಕೆಗಳಲ್ಲಿ ಜಾಹೀರಾತು ಕೊಡಬಾರದು?’‘ಕೊಡ್ಬೇಕೂಂತ ಇದ್ದೆ, ಆದ್ರೆ ನನ್ನ ನಾಯಿಗೆ ಓದಲು ಬರುವುದಿಲ್ಲವಲ್ಲಾ...’