ipad/iphonetopBanner

ಕಥೆಗಳು

ಗಾಂಧೀಜೀಗೇ ದೇವಾಲಯ

ಲೇಖಕ: ಚಂದಮಾಮ | 5th Dec, 2011


 ಗಾಂಧೀಜೀಗೇ ದೇವಾಲಯ
ಗಾಂಧೀಜೀಯನ್ನು ರಾಷ್ಟ್ರಪಿತನೆಂದು ಭಾವಿಸಿ ಇಡೀ ಭಾರತದೇಶವೇ ಗೌರವಿಸುತ್ತಿದೆ. ಒರಿಸಾ್ಸದಲ್ಲಿನ ಸಂಬಲ್‌ಪುರದ ಜನರು ಒಂದು ದೇವಾಲಯವನ್ನೇ ಕಟ್ಟಿಸಿ. ಅದರಲ್ಲಿ ಗಾಂಧೀಜೀಯ ಕಂಚಿನ ಪ್ರತಿಮೆಯನ್ನು ಪ್ರತಿಷಾ್ಠಪಿಸಿರುತಾ್ತರೆ. ನಿತ್ಯವೂ ಬೆಳಗೇ್ಗ ಮತ್ತು ಸಾಯಂಕಾಲಗಳಲ್ಲಿ ಆರತಿ ಎತ್ತಿ ಪೂಜೆಯನ್ನು ನಡೆಸುತಾ್ತರೆ. ಭಜನೆಗಳಿಗೇ ಬದಲಾಗಿ ಇಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡುತಾ್ತರೆ. ಇಲ್ಲಿ ಅದ್ದೂರಿಯಾಗಿ ಆಚರಿಸುವ ಗಣತಂತ್ರ ದಿನೋತ್ಸವ (ಜನವರಿ 26), ಹುತಾತ್ಮರ ದಿನ (ಜನವರಿ 30), ಗಾಂಧೀಜಯಂತಿ (ಅಕ್ಟೀಬರ್‌ 2) ಈ ಮೂರು ವಿಶೇಷ ಉತ್ಸವಗಳಿಗೇ ಜನರು ಅಧಿಕ ಸಂಖ್ಯೆಯಲ್ಲಿ ಬಂದು ಭಾಗವಹಿಸುತಾ್ತರೆ.

ಜೈನಗುರುಗಳೂ ಅವರ ವಾಹನಗಳೂ
ವರ್ಧಮಾನ ಮಹಾವೀರನನ್ನು ಜೈನಮತ ಸಾ್ಥಪಕನೆಂದು ಹೇಳುತಾ್ತರೆ. ಅವನು 24ನೆಯ ತೀರ್ಥಂಕರನು. ಅವನು ಬೋಧಿಸಿದ ಸಿದಾ್ಧಂತಗಳು ಅವನಿಗೇ ಹಿಂದಿನಿಂದಲೂ ಪ್ರಚಾರದಲ್ಲಿದ್ದುವು. ಅವನಿಗೇ ಮುಂಚೆ 23 ಜನ ಗುರುಗಳಿದ್ದರು. ಈ 24 ಜನ ತೀರ್ಥಂಕರರ ವಿಗ್ರಹಗಳೂ ಒಂದೇ ರೀತಿ ಕಂಡು ಬರುವುದು ಒಂದು ವಿಚಿತ್ರ ವಿಶೇಷ. ಚದುರಾಕಾರದ ಕಲ್ಲಿನ ಪೀಠದ ಮೇಲೆ ಕುಳಿತುರುವ ಭಂಗಿಯಲ್ಲಿಯೇ ಈ ವಿಗ್ರಹಗಳಿವೆ. ಆದರೆ ಒಬೊಬ್ಬರಿಗೇ ಒಂದೊಂದು ವಾಹನವೆಂಬಂತೆ ಬಗೇಬಗೇಯ ವಾಹನಗಳಿವೆ. ಆದಿನಾಥನ ವಾಹನ ಎತ್ತು. ಸುಮತಿನಾಥನ ವಾಹನ ಪಕ್ಷಿ. ಅವರು ಕುಳಿತಿರುವ ಪೀಠದ ಮಧ್ಯೆ ಮುಂಭಾಗದಲ್ಲಿ ಕಾಣುವಂತೆ ಈ ಚಿತ್ರಗಳು ಕೇತ್ತಲ್ಪಟ್ಟಿರುತ್ತವೆ.


ಸಂಬಂಧಿತ ಕಥೆಗಳು

Customer Help Nos
BannerBanner