ipad/iphonetopBanner

ಕಥೆಗಳು

ಎರಡು ನವಿಲುಗಳು

ಲೇಖಕ: ಚಂದಮಾಮ | 29th Aug, 2011



ಛಲಬಿಡದ ವಿಕ್ರಮಾರ್ಕನು ಮರದ ಬಳಿಗೇ ಮತ್ತೆ ಹೋಗಿ, ಮರದ ಮೇಲಿಂ ದ ಶವವನ್ನು ಇಳಿಸಿ, ಹೆಗಲ ಮೇಲೆ ಹಾಕಿಕೊಂಡು, ಎಂದಿನಂತೆಯೇ ವೌನವಾಗಿ ಸ್ಮಶಾನದ ಕಡೆಗೇ ನಡೆಯ ತೊಡಗಿದನು. ಆಗ ಶವದಲ್ಲಿದ್ದ ಭೇತಾ ಳವು, ‘‘ರಾಜಾ! ಇಂತಹ ಅರ್ಧ ರಾತ್ರಿಯ ವೇಳೆಯಲ್ಲಿ ಭೀತಿ ಹುಟ್ಟಿಸುವ ಈ ಸ್ಮಶಾನದ ಪರಿಸರದಲ್ಲಿ ಏನನ್ನೀ ಸಾಧಿಸಿಯೇ ಆಗ ಬೇಕೇಂಬ ನಿನ್ನ ಹಠದಿಂದಾಗಿ, ಈ ಚರ್ಯೆಯು ನಿನಗೇ ಅತ್ಯಂತ ಸಹಜ ವಾಗಿ ಕಂಡು ಬರು ವಂತಿರುವುದಾಗಿ ನನಗೇ ಸಂದೇಹ ಉಂಟಾಗಿದೆ. ಆದರೆ ಪ್ರಕೃತಿಯಲ್ಲಿ ರುವ ವೈಪರೀತ್ಯಗಳೂ ಅದರಲ್ಲಿರುವ ಜೀವ ರಾಶಿಗಳ ಪ್ರವರ್ತನೆಯ ಬಗೇ್ಯ ಲೆಕಾ್ಕ ಚಾರ ಹಾಕಿ ನೋಡಿದಾಗ, ಪಂಡಿತರೂ, ಪಾಮರರ ನಡುವೆ ಅನೇಕ ವ್ಯತಾ್ಯಸ ಗಳನ್ನು ಕಾಣಬಹು ದಾಗಿದೆ. ಇದಕೇ್ಕ ಉದಾಹರಣೆಯಾಗಿ ನಿನಗೇ ಚಂದ್ರ ವರ್ಮನೆಂಬ ಒಬ್ಬ ಚಿತ್ರ ಕಾರನ ಕಥೆ ಯನ್ನು ಹೇಳುತ್ತೇನೆ.


ಸಂಬಂಧಿತ ಕಥೆಗಳು

Customer Help Nos
BannerBanner