ಆ ಮಾತು ಕೇೀಳಿದೊಡನೆಯೇ ಸತ್ಯವಂತ ನು, ‘‘ನನ್ನನ್ನು ಕ್ಷಮಿಸಿ, ರಾಜಕುಮಾರೀ! ನಾನು ನೀವೆಂದು ಕೊಂಡಿರುವಷ್ಟು ಧೈರ್ಯವಂತ ನಲ್ಲ.’’ ಎಂದನು. ಮಾಧವಿಯು ನಗುತಾ್ತ, ‘‘ನೀನು ಧೈರ್ಯ ವಂತನಲ್ಲದಿದ್ದರೇನು? ನೀನೇ ನನ್ನನ್ನು ಮದುವೆಯಾಗಲು ಅರ್ಹನು.’’ ಎಂದಳು. ಭೇತಾಳವು ಕಥೆಯನ್ನು ಹೇಳಿ, ‘‘ರಾಜಾ, ಜಯದ್ರಥನು ತಾನು ಬಗೇದುದನ್ನು ಸಾಧಿಸುವು ದಕಾ್ಕಗಿ, ಸಿದ್ಧಯೋಗಿಯನ್ನು ಆಶ್ರಯಿಸಿ, ತಾಯಿತವನ್ನು ಪಡೆದು, ಅದರ ಮೂಲಕ, ಅಂಜುಗುಳಿಯಾದ ...